15 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೈಕ್ ಟೈಸನ್, ಕಾರಣವೇನು ಗೊತ್ತೇ?

ಲಾಸ್ ಏಂಜಲಿಸ್: ಅಮೆರಿಕದ ಹೆವಿವೇಟ್ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ 15 ವರ್ಷಗಳ ಬಳಿಕ ರಿಂಗ್‌ಗೆ ಮರಳಿದ್ದು, ಗತಕಾಲದ ಆಕ್ರಮಣಕಾರಿ ಆಟದ ಝಲಕ್ ಅನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ರಾಯ್ ಜೋನ್ಸ್ ಜೂನಿಯರ್ ವಿರುದ್ಧ ಶನಿವಾರ ನಡೆದ ಪ್ರದರ್ಶನ ಪಂದ್ಯದಲ್ಲಿ 54 ವರ್ಷದ ಮೈಕ್ ಟೈಸನ್ ಡ್ರಾ ಸಾಧಿಸಿದರು. ಟೈಸನ್ ಮತ್ತು 51 ವರ್ಷದ ರಾಯ್ ಜೋನ್ಸ್ ನಡುವೆ 2 ನಿಮಿಷಗಳ 8 ಸುತ್ತುಗಳಲ್ಲಿ ಪಂದ್ಯ ನಡೆಯಿತು. ಡಬ್ಲ್ಯುಬಿಸಿ ತೀರ್ಪುಗಾರರು ಅಂತಿಮವಾಗಿ ಪಂದ್ಯವನ್ನು ಸಮಬಲದಲ್ಲಿ ಅಂತ್ಯಗೊಳಿಸಿದರು. ವಿವಿಧ ದತ್ತಿನಿಧಿಗೆ … Continue reading 15 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೈಕ್ ಟೈಸನ್, ಕಾರಣವೇನು ಗೊತ್ತೇ?