ನವದೆಹಲಿ: ಭಾರತೀಯ ವಾಯು ಸೇನೆಯ ಮಿಗ್21 ಯುದ್ಧ ವಿಮಾನ ಸೋಮವಾರ ರಾಜಸ್ಥಾನದ ಹನುಮಾನ್ಗಢ್ ಬಳಿ ಪತನಗೊಂಡಿದೆ. ಈ ವಿಮಾನ ಸೂರತ್ಗಢದಿಂದ ಟೇಕಾಫ್ ಆಗಿತ್ತು. ಈ ಹಳೇ ರಷ್ಯನ್ ವಿಮಾನವನ್ನು ಫ್ಲೈಯಿಂಗ್ ಕಾಫಿನ್ ಎಂದೂ ಕರೆಯಲಾಗುತ್ತದೆ. ಅಂದರೆ ಹಾರುವ ಶವ ಪೆಟ್ಟಿಗೆ ಎಂದರ್ಥ. ಈ ಹಿಂದೆಯೂ ಹಳೇ ಮಿಗ್21 ಯುದ್ಧ ವಿಮಾನಗಳು ಪತನಗೊಂಡಿದ್ದ ಇತಿಹಾಸ ಇದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಹನುಮಾನ್ಘರ್ನ ಬಹ್ಲೋಲ್ನಗರ ಜಿಲ್ಲೆಯ ಮನೆಯೊಂದರ ಮೇಲೆ ವಿಮಾನ ಪತನಗೊಂಡಿದ್ದರಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅದಲ್ಲದೇ ಒಬ್ಬ ವ್ಯಕ್ತಿ … Continue reading ಭಾರತೀಯ ವಾಯುಸೇನೆಯ ಮಿಗ್-21 ಪತನ…
Copy and paste this URL into your WordPress site to embed
Copy and paste this code into your site to embed