ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಮೈಕೆಲ್​ ಕ್ಲಾರ್ಕ್​ಗೆ ಶಾಕ್​ ಕೊಟ್ಟ ಬಿಸಿಸಿಐ!

ನವದೆಹಲಿ: ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್​ ಕ್ಲಾರ್ಕ್​ಗೆ ಬಿಸಿಸಿಐ ಶಾಕ್​ ಕೊಟ್ಟಿದೆ. ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿಗಾಗಿ ಕ್ಲಾರ್ಕ್​ ಅವರ ಕಾಮೆಂಟರಿ ಒಪ್ಪಂದವನ್ನು ಬಿಸಿಸಿಐ ಮುರಿದುಕೊಂಡಿದೆ. ಕಳೆದ ವಾರ ನೂಸಾದ ಕ್ವೀನ್ಸ್​ಲ್ಯಾಂಡ್​ನಲ್ಲಿ ಮೈಕೆಲ್​ ಕ್ಲಾರ್ಕ್​ ಹಾಲಿಡೇ ಮೂಡಿನದಲ್ಲಿದ್ದರು. ಈ ವೇಳೆ ಮಾಜಿ ಪ್ರೇಯಸಿ ಪಿಪ್​ ಎಡ್ವರ್ಡ್​ ಜೊತೆ ಕ್ಲಾರ್ಕ್​ ಇರುವುದನ್ನು ಹಾಲಿ ಪ್ರೇಯಸಿ ಜೇಡ್ ಯಾರ್ಬ್ರೋ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದರು. ಬಳಿಕ ಎಲ್ಲರ ಮುಂದೆಯೇ ಕ್ಲಾರ್ಕ್​ ಕೆನ್ನೆಗೆ … Continue reading ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಮೈಕೆಲ್​ ಕ್ಲಾರ್ಕ್​ಗೆ ಶಾಕ್​ ಕೊಟ್ಟ ಬಿಸಿಸಿಐ!