ಟ್ವಿಟರ್​ ಬಳಿಕ ಮೆಟಾದಲ್ಲೂ ಜಾಬ್​ಕಟ್​; 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆಯಲಿದ್ದಾರೆ ಮಾರ್ಕ್​ ಜುಕರ್​ಬರ್ಗ್​!

ನವದೆಹಲಿ: ಎಲಾನ್​ ಮಸ್ಕ್​ ಟ್ವಿಟರ್​ಗೆ ಮುಖ್ಯಸ್ಥ ಆದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದ ಹಾಕಿದ ಬೆನ್ನಿಗೆ ಸೋಷಿಯಲ್​ ಮೀಡಿಯಾದ ಮತ್ತೊಂದು ದಿಗ್ಗಜ ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ ಕೂಡ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಯನ್ನು ತೆಗೆದು ಹಾಕಲಿದೆ. ಮೆಟಾ ಸಂಸ್ಥೆಯಿಂದ 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗುವುದು ಎಂದು ಮೆಟಾ ಸಿಇಒ ಮಾರ್ಕ್​ ಜುಕರ್​ಬರ್ಗ್​ ಘೋಷಿಸಿದ್ದಾರೆ. ಈ ಮೂಲಕ ಸಂಸ್ಥೆಯ ಒಟ್ಟು ಉದ್ಯೋಗಿಗಳಲ್ಲಿ ಶೇ. 13 ಜನರನ್ನು ತೆಗೆದಂತಾಗುತ್ತದೆ ಎಂದೂ ಹೇಳಲಾಗಿದೆ. ಕಂಪನಿ ತನ್ನ ನಷ್ಟವನ್ನು ಸರಿದೂಗಿಸಿಕೊಳ್ಳಲು ಹಾಗೂ ವಹಿವಾಟಿನಲ್ಲಿ … Continue reading ಟ್ವಿಟರ್​ ಬಳಿಕ ಮೆಟಾದಲ್ಲೂ ಜಾಬ್​ಕಟ್​; 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆಯಲಿದ್ದಾರೆ ಮಾರ್ಕ್​ ಜುಕರ್​ಬರ್ಗ್​!