ಪಿಟಿ ಉಷಾ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು..

ಬೆಂಗಳೂರು: ಭಾರತದ ಟ್ರ್ಯಾಕ್ ಅಂಡ್ ಫೀಲ್ಡ್‌ನಲ್ಲಿ ರಾಣಿಯಂತೆ ಮೆರೆದ ಸ್ಟಾರ್ ಅಥ್ಲೀಟ್ ಪಿಟಿ ಉಷಾ ಅವರ 56ನೇ ಜನ್ಮಕ್ಕೆ ಕ್ರೀಡಾ ವಲಯದ ದಿಗ್ಗಜರು ಹಾಗೂ ಆಡಳಿತಗಾರರು ಶುಭಕೋರಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟ್ವಿಟರ್‌ನಲ್ಲಿ ಶುಭಕೋರಿದರು. ‘ಹುಟ್ಟುಹಬ್ಬದ ಶುಭಾಶಯಗಳು ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಕ್ವೀನ್. ನಮಗೆ ನೀವೆ ಸ್ಫೂರ್ತಿ ಎಂದು’ ಯುವರಾಜ್ ಟ್ವೀಟ್ ಮಾಡಿದ್ದರೆ, ಭಾರತದ ನಿಜವಾದ ಗೋಲ್ಡನ್ ಗರ್ಲ್, ಯುವ ಅಥ್ಲೀಟ್‌ಗಳಿಗೆ ನೀವೆ ಮಾದರಿ ಎಂದು ಚಿತ್ರದೊಂದಿಗೆ … Continue reading ಪಿಟಿ ಉಷಾ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು..