ಸ್ಕರ್ಟ್​ ಧರಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕರು; ವಿಡಿಯೋ ವೈರಲ್​

ನವದೆಹಲಿ: ಎಲ್ಲೆಗಳನ್ನು ಮೀರಿದ ವಿಚಾರದಲ್ಲಿ ಫ್ಯಾಶನ್​ ಕೂಡ ಒಂಗಾಗಿದ್ದು ಹಲವು ವರ್ಷಗಳಿಂದ ಮಹಿಳೆಯರು ಪುರುಷರ ಉಡುಗೆ ತೊಡುಗೆಗಳನ್ನು ಅನುಸರಿಸುತ್ತಿದ್ದಾರೆ. ಕೆಲವೊಮ್ಮೆ ತಾವು ಹಾಕುವ ಬಟ್ಟೆಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕುತ್ತಾರೆ. ವಿಭಿನ್ನ ಉಡುಗೆ ಇನ್ನು ಉಡುಗೆಯ ವಿಚಾರವಾಗಿ ಯುವಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ದೆಹಲಿ ಮೂಲದ ಯುವಕರಾದ ಸಮೀರ್​ ಖಾನ್​ ಹಾಗೂ ಭವ್ಯ ಕುಮಾರ್​ ಎಂಬ ಇಬ್ಬರು ಯುವರಕು … Continue reading ಸ್ಕರ್ಟ್​ ಧರಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕರು; ವಿಡಿಯೋ ವೈರಲ್​