ಸುದೀಪ್​ ಪಾಲಿಗೆ ಜುಲೈ 6, ಮರೆಯಲಾಗದ ದಿನ!

ಸುದೀಪ್​ ಅವರ ವೃತ್ತಿ ಬದುಕಿನಲ್ಲೇ ಅವರಿಗೆ ತುಂಬಾ ದೊಡ್ಡ ಹೆಸರು ತಂದುಕೊಟ್ಟ ಎರಡು ಚಿತ್ರಗಳೆಂದರೆ, ಅದು ‘ಹುಚ್ಚ’ ಮತ್ತು ತೆಲುಗಿನ ‘ಈಗ’. ಈ ಎರಡೂ ಚಿತ್ರಗಳು ಸುದೀಪ್​ ಎಂಥಾ ಪ್ರತಿಭಾವಂತ ಅಂತ ತೋರಿಸಿಕೊಟ್ಟಿದ್ದಷ್ಟೇ, ಅವರಿಗೆ ದೊಡ್ಡ ಹೆಸರು ನೀಡಿತು. ಈಗ್ಯಾಕೆ ಈ ಚಿತ್ರಗಳ ವಿಷಯ ಎಂಬ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ಈ ಎರಡೂ ಚಿತ್ರಗಳು ಬಿಡುಗಡೆಯಾಗಿದ್ದು ಇದೇ ದಿನ. ಜುಲೈ 6ರಂದು ಸುದೀಪ್​ ಅವರ ಎರಡು ಮಹತ್ವದ ಚಿತ್ರಗಳು ಬಿಡುಗಡೆಯಾಗಿದ್ದವು ಎಂಬುದು ವಿಶೇಷ. ಇದನ್ನೂ ಓದಿ: … Continue reading ಸುದೀಪ್​ ಪಾಲಿಗೆ ಜುಲೈ 6, ಮರೆಯಲಾಗದ ದಿನ!