ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ.ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ಪುತ್ರನಿಗೆ ಇಂದು(ಗುರುವಾರ) ತೊಟ್ಟಿಲ ಶಾಸ್ತ್ರ ನಡೆದಿದೆ. ಅ.22ರಂದು ಜನಿಸಿದ ಜೂ.ಚಿರುಗೆ ಚಿಕ್ಕಪ್ಪ ಧ್ರುವ ಸರ್ಜಾ ಬರೋಬ್ಬರಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಗಿಫ್ಟ್ ಕೊಟ್ಟಿದ್ದಾರೆ. ಮೇಘನಾ ತುಂಬು ಗರ್ಭಿಣಿಯಾಗಿದ್ದಾಗಲೇ ಅಣ್ಣನ ಮಗುವಿಗೆ ಅಂತಾ ವಿಶೇಷ ಉಡುಗೊರೆಯಾಗಿ ತೊಟ್ಟಿಲು ಖರೀದಿಸಿದ್ದರು. ಆದರೆ, ಇಂದು ನಡೆದ ತೊಟ್ಟಿಲ ಶಾಸ್ತ್ರಕ್ಕೆ ಮೇಘನಾ ಕುಟುಂಬಸ್ಥರು ಧ್ರುವ ಸರ್ಜಾ ಕೊಟ್ಟ ತೊಟ್ಟಿಲನ್ನು ಬಳಸಲಿಲ್ಲ. ಬೇರೆ ತೊಟ್ಟಿಲಿಗೆ ಪೂಜೆ ಮಾಡಿದ ಮೇಘನಾ ತಂದೆ … Continue reading ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?