ಚಿರು ನೆನಪು ಮತ್ತಷ್ಟು ಗಟ್ಟಿಗೊಳ್ಳಲು ಮೇಘನಾ ಮಾಡಿದ ಬದಲಾವಣೆ ಮನಕಲಕುವಂತಿದೆ

ಬೆಂಗಳೂರು: ಪ್ರೀತಿಯ ಪತಿ ಚಿರು ಮತ್ತೆ ಬರುವುದಿಲ್ಲ ಎಂಬುದನ್ನು ಮೇಘನಾ ರಾಜ್​ಗೆ ಊಹಿಸಿಕೊಳ್ಳಲು ಆಗುತ್ತಿಲ್ಲ. ಪತಿಯ ಅಕಾಲಿಕ ಮರಣದಿಂದ ನೊಂದಿರುವ ಮೇಘನಾ, ಚಿರು ನೆನಪಲ್ಲೇ ಕಾಲ ದೂಡುತ್ತಿದ್ದಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಚಿರು ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಇದುವರೆಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ರಾಜ್​ ಎಂಬ ಹೆಸರಷ್ಟೇ ಇತ್ತು. ಇದೀಗ ತಮ್ಮ ಹೆಸರಿನ ಮುಂದೆ ಸರ್ಜಾ ಕುಟುಂಬದ ಸರ್​ ನೇಮ್​ ಸೇರಿಸಿಕೊಳ್ಳುವ ಮೂಲಕ ಮೇಘನಾ ರಾಜ್​ ಸರ್ಜಾ ಎಂದು ಬದಲಾಯಿಸಿಕೊಂಡಿದ್ದಾರೆ. … Continue reading ಚಿರು ನೆನಪು ಮತ್ತಷ್ಟು ಗಟ್ಟಿಗೊಳ್ಳಲು ಮೇಘನಾ ಮಾಡಿದ ಬದಲಾವಣೆ ಮನಕಲಕುವಂತಿದೆ