ನಾಡಿನಿಂದ ಕಾಡಿಗೆ…; ಪ್ಯಾನ್ ಇಂಡಿಯನ್ ಚಿತ್ರದಲ್ಲಿ ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಧಾರಾವಾಹಿಯಿಂದಲೇ ನಾಡಿನ ಹೆಂಗಳೆಯರ ಮನಗೆದ್ದಿರುವ ನಟಿ ಮೇಘಾ ಶೆಟ್ಟಿ, ಕಿರುತೆರೆಯಷ್ಟೇ ಪ್ರಾಮುಖ್ಯತೆಯನ್ನು ಹಿರಿತೆರೆಗೂ ನೀಡುತ್ತಿದ್ದಾರೆ. ಧಾರಾವಾಹಿ ಜತೆಯಲ್ಲಿಯೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಮೂರನೇ ಸಿನಿಮಾಕ್ಕೂ ಸಹಿ ಹಾಕಿದ್ದಾರೆ. ವಿಶೇಷ ಏನೆಂದರೆ ಆ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಸಿದ್ಧವಾಗಲಿದೆ. ಈ ಮೊದಲು ‘ಜಿಲ್ಕ’ ಹೆಸರಿನ ಸಿನಿಮಾ ಮಾಡಿದ್ದ ನಟ ಕವೀಶ್ ಶೆಟ್ಟಿ, ಈ ಚಿತ್ರಕ್ಕೆ ನಾಯಕ. ಅವರಿಗಿಲ್ಲಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ. ಹಾಗಾದರೆ ಏನಿದು ಸಿನಿಮಾ? ಈ ಬಗ್ಗೆ ಚಿತ್ರದ … Continue reading ನಾಡಿನಿಂದ ಕಾಡಿಗೆ…; ಪ್ಯಾನ್ ಇಂಡಿಯನ್ ಚಿತ್ರದಲ್ಲಿ ಮೇಘಾ ಶೆಟ್ಟಿ