ಅನುಷ್ಕಾಗೆ ಮುನ್ನ ಈ ಹುಡುಗಿಯೊಂದಿಗೆ ಡೇಟಿಂಗ್ ಮಾಡಿದ್ದರು ವಿರಾಟ್ ಕೊಹ್ಲಿ!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರನ್ನು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅವರ ಮಾಜಿ ಗೆಳತಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಅನುಷ್ಕಾಗೆ ಮುನ್ನ ಕೊಹ್ಲಿ ಈ ಹುಡುಗಿಯೊಂದಿಗೆ ಸುತ್ತಾಡಿದ್ದ ಚಿತ್ರಗಳೂ ಸಾಕಷ್ಟು ಸದ್ದು ಮಾಡುತ್ತಿವೆ. ಅನುಷ್ಕಾ ಶರ್ಮ ಜತೆಗೆ ಡೇಟಿಂಗ್ ಮಾಡಿ ಮದುವೆಯಾಗುವುದಕ್ಕೆ ಮುನ್ನ ವಿರಾಟ್ ಕೊಹ್ಲಿ ಬ್ರೆಜಿಲ್ ಮೂಲದ ಇಜಾಬೆಲ್ ಲೈಟ್ ಜತೆಗೆ ಸುಮಾರು 2 ವರ್ಷಗಳ … Continue reading ಅನುಷ್ಕಾಗೆ ಮುನ್ನ ಈ ಹುಡುಗಿಯೊಂದಿಗೆ ಡೇಟಿಂಗ್ ಮಾಡಿದ್ದರು ವಿರಾಟ್ ಕೊಹ್ಲಿ!