ಕಂಪನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ದುಬಾರಿ ಕಾರು ಗಿಫ್ಟ್​! ಗಮನ ಸೆಳೆದ​ ಗುಜರಾತ್​ ಟೆಕ್​ ಕಂಪನಿ!

ನವದೆಹಲಿ: ಗೂಗಲ್​, ಅಮೇಜಾನ್, ಟ್ವಿಟರ್​ನಂತಹ​ ದೈತ್ಯ ಕಂಪನಿಗಳೇ ಉದ್ಯೋಗ ಕಡಿತದ ಹಿಂದೆ ಬಿದ್ದಿರುವ ಸಂಕಷ್ಟದ ಸಮಯದಲ್ಲಿ ಗುಜರಾತಿನ ಅಹಮದಾಬಾದ್​ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೀಮಿಯಂ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯು ಎಂಟು ವರ್ಷಗಳ ಹಿಂದೆ ಆರಂಭವಾಗಿದ್ದು, ಇಂದು ಕೋಟಿಗಟ್ಟಲೆ ಟರ್ನ್​ಒವರ್​ ಹೊಂದಿದೆ. ಕಂಪನಿಯ ಹೆಸರು ತ್ರಿಧ್ಯ ಟೆಕ್​ ಲಿಮಿಟೆಡ್​. ಇದು ಅಹಮದಾಬಾದ್​ನಲ್ಲಿದೆ. ಕಂಪನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ಟೊಯೋಟಾ ಗ್ಲಾಂಜಾ ಕಾರುಗಳನ್ನು ಗಿಫ್ಟ್​ ಆಗಿ ನೀಡುವ ಅವರ ಶ್ರಮವನ್ನು ಗೌರವಿಸಿದ್ದಾರೆ. ಈ ಬಗ್ಗೆ ಕಂಪನಿಯ ವ್ಯವಸ್ಥಾಪಕ … Continue reading ಕಂಪನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ದುಬಾರಿ ಕಾರು ಗಿಫ್ಟ್​! ಗಮನ ಸೆಳೆದ​ ಗುಜರಾತ್​ ಟೆಕ್​ ಕಂಪನಿ!