ಒಂದು ಕಾಲದಲ್ಲಿ ಬ್ಯೂಟಿ ಸ್ಟಾರ್​ ಆಗಿದ್ದ ಈ ನಟಿ ಇಂದು 100 ರೂಪಾಯಿಗೂ ಪರದಾಟ!

ಮುಂಬೈ: ಚಿತ್ರರಂಗದಲ್ಲಿ ಅವಕಾಶಗಳಿಗೆ ಮಿತಿಯೇ ಇಲ್ಲ. ಸಾಕಷ್ಟು ನಟ-ನಟಿಯರು ಬಣ್ಣದ ಜಗತ್ತಿಗೆ ಎಂಟ್ರಿ ಕೊಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಆದರೆ, ಈ ವರ್ಣರಂಜಿತ ಪ್ರಪಂಚದಲ್ಲಿ ಬದುಕುವುದು ಅಂದರೆ ಅದು ಸುಲಭದ ಕೆಲಸವಲ್ಲ. ಅದೃಷ್ಟ ಇರಬೇಕು. ಕೆಲವರಿಗೆ ಅವಕಾಶಗಳು ಸಿಕ್ಕಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ. ಇನ್ನು ಕೆಲವರು ಹೇಳ ಹೆಸರಿಲ್ಲದೇ ಹೋಗುತ್ತಾರೆ. ಕೆಲವರಿಗೆ ಸ್ಟಾರ್​ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿ, ವೃತ್ತಿ ಜೀವನದಲ್ಲಿ ಒಂದೊಳ್ಳೆ ಬೂಸ್ಟ್ ಸಿಕ್ಕಿದರು ಕೂಡ ವಿಧಿಯಾಟದ ಮುಂದೆ ಮರೆಯಾಗಿ ಬಿಡುತ್ತಾರೆ. … Continue reading ಒಂದು ಕಾಲದಲ್ಲಿ ಬ್ಯೂಟಿ ಸ್ಟಾರ್​ ಆಗಿದ್ದ ಈ ನಟಿ ಇಂದು 100 ರೂಪಾಯಿಗೂ ಪರದಾಟ!