ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 10 ರೂ. ಮದುವೆಯಾದರೂ ಈ ನಟಿ ಸ್ಟಿಲ್​ ಸಿಂಗಲ್

ಮುಂಬೈ: ಕೆಲವು ನಟಿಯರುಯಾವುದೇ ಹಿನ್ನಲೆ ಇಲ್ಲದೇ ಚಿತ್ರರಂಗ ಪ್ರವೇಶಿಸಿ ತಮ್ಮ ನಟನ ಕೌಶಲ್ಯದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುತ್ತಾರೆ. ಅವರು ಎಷ್ಟು ಬೇಗ ಖ್ಯಾತಿ ಪಡೆಯುತ್ತಾರೆ ಅಷ್ಟೇ ಕುಖ್ಯಾತಿಗೆ ಒಳಗಾಗುತ್ತಾರೆ. ಇದೀಗ ನಾವು ಮಾತನಾಡಲು ಹೊರಟಿರುವ ನಟಿ ಕೂಡ ಇದೇ ಸಾಲಿಗೆ ಸೇರಿದ್ದು, ಇತ್ತೀಚಿನ ದಿನಗಳಲ್ಲಿ ಇವರ ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ನಟಿ ಬಾಲಿವುಡ್​ನಲ್ಲೂ ಯಶ ಕಂಡಿದ್ದಾರೆ. ಚಿತ್ರರಂಗದಲ್ಲಿ ಪಡೆದ ಯಶಸ್ಸನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶ … Continue reading ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 10 ರೂ. ಮದುವೆಯಾದರೂ ಈ ನಟಿ ಸ್ಟಿಲ್​ ಸಿಂಗಲ್