ನನ್ನನ್ನು ಸಾವಿನ ಕಡೆಗೆ ನೂಕಲಾಗುತ್ತಿದೆ: ಪ್ರಧಾನಿ ಮೋದಿಗೆ ಟ್ವೀಟ್​ ಟ್ಯಾಗ್​ ಮಾಡಿ ಕಣ್ಣೀರಿಟ್ಟ ನಟಿ!

ಚೆನ್ನೈ: ಸದಾ ವಿವಾದಗಳಿಂದ ಸುದ್ದಿ ಮಾಡುವ ಕಾಲಿವುಡ್​ ನಟಿ ಮೀರಾ ಮಿಥುನ್​ ಇದೀಗ ಆತ್ಮಹತ್ಯೆಯ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಸೂರ್ಯ, ವಿಜಯ್​ ಸೇರಿದಂತೆ ಅನೇಕ ನಟರ ವಿರುದ್ಧ ಮಾತನಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಲ್ಲದೆ, ನಟರ ಅಭಿಮಾನಿಗಳಿಂದ ತೀವ್ರ ನಿಂದನೆಗೆ ಒಳಗಾಗಿದ್ದರು. ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಟ್ವಿಟರ್​ನಲ್ಲಿ ತಿಳಿಸಿರುವ ಮೀರಾ ಮಿಥುನ್​, ಪ್ರಧಾನಿ ಮೋದಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಕೆಲವು ಜನರ ಕಿರುಕುಳದಿಂದ ನಾನು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಆತ್ಮಹತ್ಯೆ ಖಿನ್ನತೆ ಹೊಂದಿದ್ದೇನೆ. ನನ್ನ … Continue reading ನನ್ನನ್ನು ಸಾವಿನ ಕಡೆಗೆ ನೂಕಲಾಗುತ್ತಿದೆ: ಪ್ರಧಾನಿ ಮೋದಿಗೆ ಟ್ವೀಟ್​ ಟ್ಯಾಗ್​ ಮಾಡಿ ಕಣ್ಣೀರಿಟ್ಟ ನಟಿ!