ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ

2019-21ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಅಂದಾಜು 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ ಹೇಳುತ್ತದೆ. ಬಡವರು ಯಾರು? ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಆದಾಯ ಕಡಿಮೆ ಇರುವವರು ಎಂಬುದು. ಇದೇ ಮಾನದಂಡವನ್ನು ಆಧರಿಸಿ ಈ ಹಿಂದಿನಿಂದಲೂ ಬಡತನವನ್ನು ಅಳೆಯಲು ಆದಾಯದ ಏಕೈಕ ಸೂಚಕವನ್ನೇ ಕೇಂದ್ರೀಕರಿಸಿಕೊಂಡು ಬರಲಾಗಿದೆ. ಅಂದರೆ, ವಿತ್ತೀಯ ಮತ್ತು ಬಳಕೆ ಸಾಮರ್ಥ್ಯದ ಅಂಶಗಳು ಮಾತ್ರ ಬಡತನ ಅಳೆಯುವ ಮಾನದಂಡಗಳಾಗಿದ್ದವು. ಹೀಗಾಗಿ, ವಿತ್ತೀಯವಲ್ಲದ … Continue reading ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ