ಬರ್ಗರ್‌ನಲ್ಲಿ ಇಲಿಯ ಹಿಕ್ಕೆಗಳು ; ಮೆಕ್‌ಡೊನಾಲ್ಡ್​​ಗೆ 5 ಕೋಟಿ ರೂ. ದಂಡ!

ಲಂಡನ್​: ಬರ್ಗರ್‌ನಲ್ಲಿ ಇಲಿಯ ಹಿಕ್ಕೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಮೆಕ್‌ಡೊನಾಲ್ಡ್ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಲಂಡನ್‌ನ ಔಟ್‌ಲೆಟ್‌ನಿಂದ ಖರೀದಿಸಿದ ಚೀಸ್‌ಬರ್ಗರ್‌ನಲ್ಲಿ ಗ್ರಾಹಕರು ಇಲಿ ಹಿಕ್ಕೆಗಳನ್ನು ಕಂಡುಹಿಡಿದ ನಂತರ ಮೆಕ್‌ಡೊನಾಲ್ಡ್ಸ್‌ಗೆ ಸುಮಾರು 5 ಕೋಟಿ ರೂ. ದಂಡ ವಿಧಿಸಲಾಯಿತು. ಇದನ್ನೂ ಓದಿ: ಸ್ಕೂಟಿಯಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಗೆ 1000 ರೂ. ದಂಡ! ಹೆಸರು ಹೇಳಲಿಚ್ಛಿಸದ ಗ್ರಾಹಕರು ತಮ್ಮ ಬರ್ಗರ್​​ನ ಒಳಭಾಗದಲ್ಲಿ ಇಲಿಗಳ ಮಲವನ್ನು ಕಂಡುಕೊಂಡಿದ್ದಾರೆ. ನಂತರ ಗ್ರಾಹಕರು ದೂರು ನೀಡಿದ್ದಾರೆ. ಇದರ … Continue reading ಬರ್ಗರ್‌ನಲ್ಲಿ ಇಲಿಯ ಹಿಕ್ಕೆಗಳು ; ಮೆಕ್‌ಡೊನಾಲ್ಡ್​​ಗೆ 5 ಕೋಟಿ ರೂ. ದಂಡ!