ತಮಗೆ ತಾವೇ ದುಬಾರಿ ಕಾರು ಗಿಫ್ಟ್​ ಕೊಟ್ಟುಕೊಂಡ MBA ಚಾಯ್​ವಾಲಾ: ಅಮೆರಿಕದಲ್ಲಿ ಟೀ ಉದ್ಯಮ ಸ್ಥಾಪನೆಗೆ ಸಜ್ಜು

ಭೋಪಾಲ್​: ಎಂಬಿಎ ಬಿಟ್ಟು ಟೀ ಮಾರಾಟಕ್ಕಿಳಿದ ಚಾಯ್​ವಾಲಾ ಪ್ರಫುಲ್​ ಬಿಲ್ಲೋರ್​ ಅನೇಕರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ. ಮಿಲಿಯನೇರ್​ ಚಾಯ್​ವಾಲಾ ಎನಿಸಿಕೊಂಡಿರುವ ಪ್ರಫುಲ್ ತಮಗೆ ತಾವೇ ಮರ್ಸಿಡೀಸ್​ ಜಿಎಲ್​ಇ 300ಡಿ ಕಾರನ್ನು ಉಡುಗೊರೆ ಕೊಟ್ಟುಕೊಂಡಿದ್ದಾರೆ. ತಮ್ಮ ಹೊಸ ವಾಹನದ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಫುಲ್​, ನಮ್ಮ ಹೊಸ ಮರ್ಸಿಡಿಸ್ ಜಿಎಲ್​ಇ 300ಡಿನಲ್ಲಿ ನಮ್ಮ ಸಾಹಸಮಯ ಮನೋಭಾವವನ್ನು ಹೊರಹಾಕಿ ಮತ್ತು ರಸ್ತೆಗಳನ್ನು ಸ್ಟೈಲ್ ಮತ್ತು ಗ್ರೇಸ್‌ನೊಂದಿಗೆ ವಶಪಡಿಸಿಕೊಳ್ಳಿ, ಇದು ಪರಿಶ್ರಮ ಮತ್ತು ಸ್ಫೂರ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಜೀವಮಾನವಿಡೀ ಉಳಿಯುವಂತಹ ನೆನಪುಗಳನ್ನು ಸೃಷ್ಟಿಸಲು … Continue reading ತಮಗೆ ತಾವೇ ದುಬಾರಿ ಕಾರು ಗಿಫ್ಟ್​ ಕೊಟ್ಟುಕೊಂಡ MBA ಚಾಯ್​ವಾಲಾ: ಅಮೆರಿಕದಲ್ಲಿ ಟೀ ಉದ್ಯಮ ಸ್ಥಾಪನೆಗೆ ಸಜ್ಜು