ಫೈನಲ್​ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್​ ಹೀಗಿತ್ತು…

ನವದೆಹಲಿ: ಸುಸ್ಪಷ್ಟ ವಾಗ್ಝರಿ, ಆಕರ್ಷಕ ಧ್ವನಿ, ಗ್ಲಾಮರಸ್ ಲುಕ್ ಮತ್ತು ಆಟದ ಬಗೆಗಿನ ಅಪಾರ ಜ್ಞಾನದಿಂದಾಗಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಜನಪ್ರಿಯ ಟಿವಿ ನಿರೂಪಕಿ ಮಯಾಂತಿ ಲ್ಯಾಂಗರ್ ತಮ್ಮ ಬೋಲ್ಡ್​ ಉಡುಗೆ ವಿಚಾರವಾಗಿ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಮಯಾಂತಿ, ತೀಕ್ಷ್ಣ ಮಾತುಗಳಿಂದಲೇ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ನ.15ರಂದು ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧ ನಡೆದ ಮೊದಲ ಸೆಮಿಫೈನಲ್​ ಪಂದ್ಯದ ಕವರೇಜ್​ ವೇಳೆ ಮಯಾಂತಿ ಅವರು ಸ್ಕರ್ಟ್​ ಜೊತೆಗೆ ಬ್ಲೇಜರ್​ ಧರಿಸಿ, … Continue reading ಫೈನಲ್​ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್​ ಹೀಗಿತ್ತು…