ಮ್ಯಾಕ್ಸ್​ವೆಲ್, ಹ್ಯಾಸಲ್​ವುಡ್ ಡೌಟ್; IPL ಆರಂಭಕ್ಕೆ ಮೊದಲೇ ಆರ್​ಸಿಬಿ ತಂಡಕ್ಕೆ ಹಿನ್ನಡೆ

ಬೆಂಗಳೂರು: ಹಿಮ್ಮಡಿ ನೋವಿನಿಂದ ಚೇತರಿಸಿ ಕೊಳ್ಳುತ್ತಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಸಲ್​ವುಡ್ ಐಪಿಎಲ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಇದರೊಂದಿಗೆ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಡುವುದು ಅನುಮಾನ ಮೂಡಿಸಿದೆ. 32 ವರ್ಷದ ಹ್ಯಾಸಲ್​ವುಡ್ ಗಾಯದ ಸಮಸ್ಯೆಯಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವುದನ್ನು ಖಚಿತಪಡಿಸಿರುವ ಹ್ಯಾಸಲ್​ವುಡ್, ಆಸೀಸ್ ತಂಡದ ವೈದ್ಯಕೀಯ ಸಿಬ್ಬಂದಿ ಸಲಹೆ ಮೇರೆಗೆ … Continue reading ಮ್ಯಾಕ್ಸ್​ವೆಲ್, ಹ್ಯಾಸಲ್​ವುಡ್ ಡೌಟ್; IPL ಆರಂಭಕ್ಕೆ ಮೊದಲೇ ಆರ್​ಸಿಬಿ ತಂಡಕ್ಕೆ ಹಿನ್ನಡೆ