ಗಾಲ್ಫ್​ ಕಾರ್ಟ್​ನಿಂದ ಬಿದ್ದು ಗಾಯಗೊಂಡ ಮ್ಯಾಕ್ಸ್​ವೆಲ್​; ಪ್ರಮುಖ ಪಂದ್ಯಕ್ಕೆ ಮಿಸ್​!

ಅಹಮದಾಬಾದ್​: ಆಸ್ಟ್ರೆಲಿಯಾದ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಗಾಲ್ಫ್​ ಕಾರ್ಟ್​ನಿಂದ ಬಿದ್ದು ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ನವೆಂಬರ್​ 4ರಂದು ನಡೆಯಲಿರುವ ಆಸ್ಟ್ರೇಲಿಯಾದ ಸಾಂಪ್ರದಾಯಿಕ ಎದುರಾಳಿ ಹಾಗೂ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕ್ಲಬ್​ಹೌಸ್​ ಒಂದಕ್ಕೆ ತೆರಳಿದ್ದ ಮ್ಯಾಕ್ಸ್​ವೆಲ್​, ಗಾಲ್ಫ್​ ಕಾರ್ಟ್​ ಹಿಂಬದಿಯಲ್ಲಿ ಕುಳಿತು ಟೀಮ್​ ಬಸ್​ನತ್ತ ಮರಳಿ ಬರುವಾಗ ಬಿದ್ದಿದ್ದು, ಕೆಲ ತರಚಿದ ಗಾಯಗಳಾಗಿವೆ. ಜತೆಗೆ ಅವರ ತಲೆಗೂ ಪೆಟ್ಟಾಗಿರುವುದರಿಂದ, ಕನ್​ಕಷನ್​ ನಿಯಮದನ್ವಯ ಅವರು ಇನ್ನು ಕೆಲ ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಿದೆ. ಈಗಾಗಲೆ ಸ್ಪಿನ್ನರ್ಸ್​ … Continue reading ಗಾಲ್ಫ್​ ಕಾರ್ಟ್​ನಿಂದ ಬಿದ್ದು ಗಾಯಗೊಂಡ ಮ್ಯಾಕ್ಸ್​ವೆಲ್​; ಪ್ರಮುಖ ಪಂದ್ಯಕ್ಕೆ ಮಿಸ್​!