ಮತ್ತೆ ಬರ್ತಿದ್ದಾರೆ ದತ್ತಾ ಮೇಸ್ಟ್ರು: ಗಣಿತ, ವಿಜ್ಞಾನ ಬೋಧನೆ

ಬೆಂಗಳೂರು: ಕಳೆದ ಮೇ ತಿಂಗಳಿನಲ್ಲಿ ಆನ್‌ಲೈನ್‌ ಮೂಲಕ ಗಣಿತಪಾಠ ಮಾಡುವ ಮೂಲಕ ಮೆಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಅವರು ಮತ್ತೆ ಗಣಿತ ಪಾಠ ಮಾಡಲು ಬರುತ್ತಿದ್ದಾರೆ. ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಶಾಲೆಗಳು ತೆರೆಯುವುದು ಅನುಮಾನ ಆಗಿರುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಲಿಸಬೇಕು ಎನ್ನುವ ಉದ್ದೇಶದಿಂದ ಪುನಃ ತರಗತಿ ಆರಂಭಿಸಿರುವುದಾಗಿ ದತ್ತ ಹೇಳಿದ್ದಾರೆ. ಆನ್‌ಲೈನ್‌ ಮೂಲಕ ‘ದತ್ತ ಟುಟೋರಿಯಲ್ಸ್‌’ ಪುನಃ ಆರಂಭಿಸಲಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಗಣಿತ ಹಾಗೂ … Continue reading ಮತ್ತೆ ಬರ್ತಿದ್ದಾರೆ ದತ್ತಾ ಮೇಸ್ಟ್ರು: ಗಣಿತ, ವಿಜ್ಞಾನ ಬೋಧನೆ