ಮತಭಾರತ ಲೋಕಸಭೆ ಚುನಾವಣೆ 2024| ಬೆಂಗಳೂರು ಕೇಂದ್ರ ನಾನಾ ಲೆಕ್ಕಾಚಾರ

ವಿಲಾಸ ಮೇಲಗಿರಿ, ಬೆಂಗಳೂರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು 2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಹುಟ್ಟು ಪಡೆದಿದೆ. ಆ ತರುವಾಯ ನಡೆದ 2009, 2014, 2019ರ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಸತತವಾಗಿ ವಿಜಯ ಸಾಧಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬ ಭಾವನೆ ಇದೆ. ಸಂಸದ ಪಿ.ಸಿ.ಮೋಹನ್ ಈ ಬಾರಿಯೂ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಿಜೆಪಿಯಲ್ಲಿದೆ. ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಜೈಶಂಕರ್ … Continue reading ಮತಭಾರತ ಲೋಕಸಭೆ ಚುನಾವಣೆ 2024| ಬೆಂಗಳೂರು ಕೇಂದ್ರ ನಾನಾ ಲೆಕ್ಕಾಚಾರ