ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

ದೃಶ್ಯ-ಶ್ರಾವ್ಯಗಳ ನಡುವೆ ಬರೀ ಮಾತು ಸೊರಗತೊಡಗಿದೆ. ಅಂದರೆ ಫೇಸ್​ಬುಕ್- ಇನ್​ಸ್ಟಾಗ್ರಾಂನಂಥ ಪ್ರಭಾವಿ ದೃಶ್ಯ ಮಾಧ್ಯಮದ ಮಧ್ಯದಲ್ಲಿ ಸೋಷಿಯಲ್ ಆಡಿಯೋ ಸೆಳೆತ ಕಳೆದು ಹೋಗಲಾರಂಭಿಸಿದೆ. ಕೇವಲ ಆಡಿಯೋ ಮನಸ್ಸನ್ನು ಮುಟ್ಟುತ್ತಿಲ್ಲ, ವಿಡಿಯೋದಲ್ಲಿ ಆಡಿಯೋ ಕೂಡ ಬೇಕು. ಅಶರೀರವಾಣಿಗಿಂತ ಶರೀರ-ಶಾರೀರದ ಸಮ್ಮಿಳಿತವೇ ಜನರಿಗೆ ಆಪ್ತ ಎನಿಸಲಾರಂಭಿಸಿದೆ ಎಂಬಂತಾಗಿರುವ ಪರಿಸ್ಥಿತಿಯ ಬಗ್ಗೆ ಇದೊಂದು ಅವಲೋಕನ. | ಎನ್. ಗುರುನಾಗನಂದನ, ಬೆಂಗಳೂರು ಬಸ್​ನಲ್ಲಿ ಪ್ರಯಾಣ ಮಾಡುವಾಗ ಎಫ್​ಎಮ್ ಕೇಳುತ್ತಿದ್ದೆವು. ಆದರೆ ಈಗ ಶಾರ್ಟ್ಸ್-ರೀಲ್ಸ್ ನೋಡುತ್ತೇವೆ. ಕೆಲವರು ಸಿನಿಮಾ-ಸೀರಿಯಲ್ ವೀಕ್ಷಿಸುತ್ತಾರೆ. ಅದು ತಪ್ಪಲ್ಲ.. ಆದರೆ ಆಡಿಯೋಪ್ರಧಾನ … Continue reading ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ