ದೀಪಾವಳಿಗಾ? ಸಂಕ್ರಾಂತಿಗಾ? ‘ಮಾಸ್ಟರ್​’ ಬಿಡುಗಡೆ ಗೊಂದಲ ಮುಂದುವರೆದಿದೆ

ತಮಿಳಿನಲ್ಲಿ ಈ ವರ್ಷದ ಬಹುನಿರೀಕ್ಷಿತ ಚಿತ್ರವೆಂದರೆ, ಅದು ವಿಜಯ್​ ಮತ್ತು ವಿಜಯ್​ ಸೇತುಪತಿ ಅಭಿನಯದ ‘ಮಾಸ್ಟರ್​’. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಬಿಡುಗಡೆಯಾಗಿಯೇ ಮೂರು ತಿಂಗಳಾಗಿರಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಯಿತು. ಚಿತ್ರದ ರಿಲೀಸ್​ ಮುಂದಕ್ಕೇನೋ ಹೋಯಿತು? ಆ ನಂತರ ಯಾವಾಗ ಎಂದು ಚಿತ್ರತಂಡದವರಿಗೂ ಸ್ಪಷ್ಟತೆ ಇರಲಿಲ್ಲ, ವಿಜಯ್​ ಅವರ ಅಭಿಮಾನಿಗಳಿಗೂ ಇರಲಿಲ್ಲ. ಕೊನೆಗೆ ಜೂನ್​ 22ಕ್ಕೆ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆ, ಚಿತ್ರತಂಡದವರಿಗೆ ಬಂತು. ಇದನ್ನೂ ಓದಿ: ‘ಮರ್ಡರ್​’ … Continue reading ದೀಪಾವಳಿಗಾ? ಸಂಕ್ರಾಂತಿಗಾ? ‘ಮಾಸ್ಟರ್​’ ಬಿಡುಗಡೆ ಗೊಂದಲ ಮುಂದುವರೆದಿದೆ