ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!

ಚೆನ್ನೈ: ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾಕ್ಕೆ ಅಭೂತಪೂರ್ವ ಆರಂಭ ಸಿಕ್ಕಿದೆ. ಬಿಡುಗಡೆಯಾದ ನಾಲ್ಕೈದು ಭಾಷೆಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ನಡುವೆ ಸಿನಿಮಾ ನೋಡಿದ ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳಿಂದ ಸಿನಿಮಾದ ಎಚ್​ಡಿ ಪ್ರಿಂಟ್ ಲೀಕ್ ಆಗಿದೆ. ತಮಿಳ್ ರಾಕರ್ಸ್ ಚಿತ್ರವನ್ನು ಪೈರಸಿ ಮಾಡಿದ್ದಾರೆ. ಇದನ್ನೂ ಓದಿ: VIDEO: ಬೆಲ್ಲಿ ಡಾನ್ಸ್​ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್​ ಲೋಕೇಶ್​ ಕನಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾದಲ್ಲಿ ಜೆಡಿ … Continue reading ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!