ಮಾಸ್ಟರ್ ಬ್ಲಾಸ್ಟರ್ vs ಚೇಸ್ ಮಾಸ್ಟರ್: ಬ್ಯಾಟಿಂಗ್ ದಿಗ್ಗಜರ ಶತಕಗಳ ದರ್ಬಾರ್

| ಪ್ರಸಾದ್ ಶೆಟ್ಟಿಗಾರ್ ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬುದು ಕ್ರೀಡಾಲೋಕದ ಜನಪ್ರಿಯ ನಾಣ್ಣುಡಿ. ಆದರೆ ಕೆಲವೊಂದು ದಾಖಲೆಗಳು ಅಷ್ಟು ಸುಲಭವಾಗಿ ಕೈಗೆಟಕುವಂಥದ್ದಲ್ಲ. ಯಾಕೆಂದರೆ ಆ ದಾಖಲೆ ನಿರ್ವಣದಲ್ಲಿ ಅದೆಷ್ಟೋ ವರ್ಷಗಳ ಪರಿಶ್ರಮ ಇರುತ್ತದೆ. ಹೀಗಾಗಿ ಅದನ್ನು ಮುರಿಯುವವರೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ಮತ್ತು ಪ್ರತಿಭೆಯನ್ನೂ ಒಳಗೊಂಡಿರಬೇಕಾಗುತ್ತದೆ. ಅಂಥದ್ದೇ ಪರಿಶ್ರಮ ಮತ್ತು ಪ್ರತಿಭೆಗಳು ಈಗ ಏಕದಿನ ಕ್ರಿಕೆಟ್ ಇತಿಹಾಸದ ಸರ್ವಾಧಿಕ ಶತಕದ ದಾಖಲೆಯಲ್ಲೂ ಕಾಣಿಸುತ್ತಿವೆ. ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ 24 ವರ್ಷಗಳ ವರ್ಣರಂಜಿತ … Continue reading ಮಾಸ್ಟರ್ ಬ್ಲಾಸ್ಟರ್ vs ಚೇಸ್ ಮಾಸ್ಟರ್: ಬ್ಯಾಟಿಂಗ್ ದಿಗ್ಗಜರ ಶತಕಗಳ ದರ್ಬಾರ್