ಕ್ರಿಸ್‌ಮಸ್, ಹೊಸವರ್ಷಾಚರಣೆ ಎಫೆಕ್ಟ್​; ಕುಲು, ಮನಾಲಯಲ್ಲಿ ಟ್ರಾಫಿಕ್​ ಜಾಮ್​

ಶಿಮ್ಲಾ: ಕ್ರಿಸ್‌ಮಸ್, ಹೊಸವರ್ಷಾಚರಣೆ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಲ್ಲಿ 55 ಕ್ಕೂ ಹೆಚ್ಚು ವಾಹನಗಳು ಶಿಮ್ಲಾವನ್ನು ಪ್ರವೇಶಿಸಿವೆ. ಇದೇ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಹಿಮಾಲಯದ ಪ್ರಮುಖ ಪ್ರವಾಸಿ ತಾಣಗಳಾದ ಶಿಮ್ಲಾ, ಕುಲು, ಮನಾಲಿ ಮತ್ತು ಕಸೋಲ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಇದನ್ನೂ ಓದಿ: ಭಾರತದ ಮೊದಲ ಏರ್‌ಬಸ್ ಎ-350 ಏರ್ ಇಂಡಿಯಾಗೆ ಸೇರ್ಪಡೆ: ಏನಿದರ ವೈಶಿಷ್ಟ್ಯ? ಕಳೆದ ಮೂರು ದಿನಗಳಲ್ಲಿ ಸುಮಾರು 55,000 ವಾಹನಗಳು ರೋಹ್ಟಾಂಗ್‌ನ ಅಟಲ್ ಸುರಂಗವನ್ನು ದಾಟಿವೆ. ಇಲ್ಲಿಂದ … Continue reading ಕ್ರಿಸ್‌ಮಸ್, ಹೊಸವರ್ಷಾಚರಣೆ ಎಫೆಕ್ಟ್​; ಕುಲು, ಮನಾಲಯಲ್ಲಿ ಟ್ರಾಫಿಕ್​ ಜಾಮ್​