ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

ವೆಲ್ಲಿಂಗ್ಟನ್​: ಪೆಸಿಫಿಕ್​ ಸಾಗರದಲ್ಲಿ ಉಂಟಾದ ಪ್ರಬಲ ಭೂಕಂಪಗಳ ಸಮೂಹದಿಂದಾಗಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದ್ದು, ಶುಕ್ರವಾರ ನ್ಯೂಜಿಲೆಂಡ್​, ನ್ಯೂ ಕಲೆಡೊನಿಯಾ ಮತ್ತು ವನೌಟು ರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ನ್ಯೂ ಕಲೆಡೊನಿಯಾ ರಾಜಧಾನಿ ನೌಮಿಯಾ ಸುತ್ತ ಭೂಕಂಪ ಭಾರಿ ಎಚ್ಚರಿಕೆ ಗಂಟೆ ಬಾರಿಸಿದೆ. 3 ಮೀಟರ್​ (10 ಅಡಿ) ಎತ್ತರದ ಸುನಾಮಿ ಅಲೆಗಳ ಅಪ್ಪಳಿಸುವಿಕೆ ಎಚ್ಚರದ ನಡುವೆಯೂ ಸ್ಥಳಾಂತರ ಕೆಲಸ ಸಾಗುತ್ತಿದ್ದು, ಕರಾವಳಿ ಪ್ರದೇಶದ ನಿವಾಸಿಗಳನ್ನು ಫ್ರೆಂಚ್​ ದೇಶದ ಕಡೆಗೆ ಸಾಗಿಸಲಾಗುತ್ತಿದೆ. … Continue reading ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ