ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!

ಗುರುಗ್ರಾಮ: ಕರೊನಾ ಸೋಂಕು ತಡೆಯಲು ಮಾಸ್ಕ್ ಬಳಸಿ ಅಂದ್ರೆ ನಗ,ನಗದು ದೋಚುವುದಕ್ಕೂ ಮಾಸ್ಕ್ ಬಳಸಿದ್ರು ನೋಡಿ! ಕಳ್ಳರು ಮಾಸ್ಕ್ ಧರಿಸಿಕೊಂಡು ರೋಗಿಗಳಂತೆ ನಟಿಸುತ್ತ ಡಾಕ್ಟರ್ ದಂಪತಿಯ ಮನೆಗೆ ಹೋಗಿದ್ದರು. ಅವರನ್ನು ಬೆದರಿಸಿ ಅಲ್ಲಿದ್ದ 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ, ನಗದನ್ನು ದೋಚಿದ್ರು! ಗುರುಗ್ರಾಮದ ಅಪ್​ಸ್ಕೇಲ್ ಸೆಕ್ಟರ್ 40ರಲ್ಲಿ ಹಾಡುಹಗಲೇ ನಡೆದ ರಾಬರಿ ಇದು! ಹೋಮಿಯೋಪಥಿ ಡಾಕ್ಟರ್ ವೇದ ಪ್ರಕಾಶ್ ಟಂಡನ್ ಎಂಬುವವರ ಮನೆ ಕಂ ಕ್ಲಿನಿಕ್​ಗೆ ಮೂವರು ಮಾಸ್ಕ್ ಧಾರಿಗಳು ಆಗಮಿಸಿದ್ದರು. ಅವರಲ್ಲೊಬ್ಬ ರೋಗಿಯಂತೆ ನಟಿಸಿದ್ದ. … Continue reading ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!