ನಮ್ಮ ಕಾಲ ಹೀಗಿತ್ತು | ಆಗಿನ ಕಾಲದಲ್ಲಿ ಕಾರ್ಯಕರ್ತರಿಗೆ ಮಂಡಕ್ಕಿ- ಮೆಣಸಿನಕಾಯಿ ಕೊಡಿಸಿದರೆ ಸಾಕಾಗಿತ್ತು!

ಕಳೆದ ಶತಮಾನದ 80-90ರ ದಶಕದ ರಾಜಕಾರಣ ಹೆಚ್ಚು ಮೌಲ್ಯಯುತವಾಗಿತ್ತು, ಜಾತಿ ಘರ್ಷಣೆಗೆ ಅವಕಾಶ ನೀಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದೆವು ಎಂದು ತಮ್ಮ ಹಳೇ ಚುನಾವಣೆಯ ಪ್ರಚಾರ ವೈಖರಿಯನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯೂರಿನ ಮಾಜಿ ಶಾಸಕ ಮಸ್ಕಲ್ ರಾಮಯ್ಯ. ಈ ಸಂದರ್ಭ ಅವರು ಚುನಾವಣೆಯಲ್ಲಿ ಮಂಡಕ್ಕಿ- ಮೆಣಸಿನಕಾಯಿ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ 1985ರಲ್ಲಿ ಹಿರಿಯೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೆ.ಎಚ್. ರಂಗನಾಥ್, ಲೋಕಸಭೆಗೆ ಆಯ್ಕೆಯಾದಾಗ ಅಲ್ಲಿಂದ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಸಿಕ್ಕದ್ದು ಮಸ್ಕಲ್ ರಾಮಯ್ಯ ಅವರಿಗೆ. ರಾಮಯ್ಯ ಮೊದಲ … Continue reading ನಮ್ಮ ಕಾಲ ಹೀಗಿತ್ತು | ಆಗಿನ ಕಾಲದಲ್ಲಿ ಕಾರ್ಯಕರ್ತರಿಗೆ ಮಂಡಕ್ಕಿ- ಮೆಣಸಿನಕಾಯಿ ಕೊಡಿಸಿದರೆ ಸಾಕಾಗಿತ್ತು!