ಮಾಸ್ಕ್​ ಕಾಮಣ್ಣನಿಗೆ ಹೋಳಿ ಪೂಜೆ; ದಹನವಾಗುತ್ತಿದ್ದಾಗಲೂ ಬಾಯಿ, ಮೂಗು ಮುಚ್ಚಿಕೊಂಡೇ ಇದ್ದ…!

ಧಾರವಾಡ: ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಕಾಮಣ್ಣನಿಗೂ ಫೇಸ್​ಮಾಸ್ಕ್ ಹಾಕಿ ಪೂಜೆ ಮಾಡಿದ ಘಟನೆ ವಿಜಯಾನಂದನಗರದಲ್ಲಿ ನಡೆದಿದೆ. ವಿಜಯಾನಂದ ನಗರದ ಸರ್ಕಲ್‌ನಲ್ಲಿ ಈ ಮಾಸ್ಕ್​ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದನ್ನು ನೋಡಿ ಕಾಮಣ್ಣನಿಗೂ ಕೊರೊನಾ ಭೀತಿನಾ? ಎಂದು ಹುಬ್ಬೇರಿಸಬೇಡಿ. ಈ ಹೋಳಿ ಕಾಮಣ್ಣ ಕೊರೊನಾ ಭಯದಿಂದ ಮಾಸ್ಕ್​ ಹಾಕಿಕೊಂಡಿದ್ದಲ್ಲ. ಬದಲಿಗೆ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಕಿಕೊಂಡಿದ್ದ. ವಿಜಯಾನಂದ ನಗರದ ಸರ್ಕಲ್​ನಲ್ಲಿ ಸ್ಥಳೀಯರು ಪ್ರತಿಷ್ಠಾಪಿಸಿದ್ದ ಹೋಳಿ ಕಾಮಣ್ಣನಿಗೆ ಮಾಸ್ಕ್​ ಹಾಕಿಯೇ ಪೂಜೆ ಮಾಡಿದರು. ಈಗ … Continue reading ಮಾಸ್ಕ್​ ಕಾಮಣ್ಣನಿಗೆ ಹೋಳಿ ಪೂಜೆ; ದಹನವಾಗುತ್ತಿದ್ದಾಗಲೂ ಬಾಯಿ, ಮೂಗು ಮುಚ್ಚಿಕೊಂಡೇ ಇದ್ದ…!