ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

ಟೋಕಿಯೋ : ಲಂಡನ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಪಡೆದು 9 ವರ್ಷಗಳ ನಂತರ ಮತ್ತೆ ಭಾರತವನ್ನು ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸುತ್ತಿರುವ ಮೇರಿ ಕೋಮ್​ ಅವರು ಉತ್ತಮ ಆರಂಭ ತೋರಿದ್ದಾರೆ. ಇಂದು ನಡೆದ ಫ್ಲೈವೈಟ್​ ವುಮೆನ್ಸ್ ಕ್ಯಾಟಗರಿ ಬಾಕ್ಸಿಂಗ್​ ಪಂದ್ಯದಲ್ಲಿ ಡೊಮಿನಿಕನ್ ರಿಪಬ್ಲಿಕ್​ನ ಹರ್ನಾಂಡಜ್​ ಗಾರ್ಸಿಯರನ್ನು 4-1 ಅಂಕಗಳೊಂದಿಗೆ ಸೋಲಿಸಿ ಮುನ್ನಡೆದಿದ್ದಾರೆ. ಆರು ಬಾರಿ ವರ್ಲ್ಡ್​ ಚ್ಯಾಂಪಿಯನ್ ಆಗಿರುವ ಮೇರಿ ಕೋಮ್​, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆ ಹೊಂದಿದ್ದಾರೆ. ಇಂದಿನ ತಮ್ಮ ಮೊದಲ ವಿಜಯದೊಂದಿಗೆ ಪ್ರಿ-ಕ್ವಾರ್ಟರ್​ಫೈನಲ್ಸ್​ ತಲುಪಿರುವ … Continue reading ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!