6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿ ರಾಷ್ಟ್ರ ಕುಖ್ಯಾತಿ ಪಡೆದ ಶಿಕ್ಷಕಿಯ ದುರಂತ ಕತೆ ಇದು!

ವಾಷಿಂಗ್ಟನ್​: ಆರನೇ ತರಗತಿ ವಿದ್ಯಾರ್ಥಿ ಜತೆ ಲೈಂಗಿಕ ಸಂಬಂಧ ಇದೆ ಎಂದು ಒಪ್ಪಿಕೊಂಡು 90ರ ದಶಕದಲ್ಲಿ ರಾಷ್ಟ್ರ ಕುಖ್ಯಾತಿ ಪಡೆದಿದ್ದ ಅಮೆರಿಕ ಸಿಯಾಟಲ್​ ನಗರದ ಮಾಧ್ಯಮಿಕ ಶಾಲಾ ಶಿಕ್ಷಕಿ ಮೇರಿ ಕೇ ಲೆಟರ್ನೌ ಮೃತಪಟ್ಟಿದ್ದಾರೆ. 58 ವರ್ಷದ ಮೇರಿ ಕ್ಯಾನ್ಸರ್​ ವಿರುದ್ಧದ ಸುದೀರ್ಫ ಹೋರಾಟದ ನಡುವೆ ಸಾವಿಗೀಡಾಗಿರುವುದಾಗಿ ಆಕೆಯ ವಕೀಲ ಡೇವಿಡ್​ ಗೆರ್ಕೆ ಮಂಗಳವಾರ ಬಹಿರಂಗ ಪಡಿಸಿದ್ದಾರೆ. ಮೇರಿ ಕೊನೆಯ ಹಂತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ … Continue reading 6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿ ರಾಷ್ಟ್ರ ಕುಖ್ಯಾತಿ ಪಡೆದ ಶಿಕ್ಷಕಿಯ ದುರಂತ ಕತೆ ಇದು!