ಇನ್ನು ಪೆಟ್ರೋಲ್​ ಕಾರುಗಳು ಬರೊಲ್ಲ! ಗ್ಯಾಸ್​​ನಲ್ಲಿ ಓಡುವ ಈ ಹೊಸ ಕಾರ್​ ಕೊಡುತ್ತೆ ಅದ್ಭುತ ಮೈಲೇಜ್​…

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​-ಡಿಸೇಲ್​ ಮೇಲೆ ಓಡುವ ವಾಹನಗಳು ಇರೊಲ್ಲ ಎಂದು ಹೇಳಿದ್ದರು. ಈಗ ದೇಶದಲ್ಲಿ ಸಿಎನ್​ಜಿ ಅಥವಾ ಕಂಪ್ರೆಸ್ಡ್​ ನ್ಯಾಚುರಲ್​​ ಗ್ಯಾಸ್​ ಮೇಲೆ ಓಡುವ ಕಾರುಗಳ ಉತ್ಪಾದನೆ ಹೆಚ್ಚಾಗಿದೆ. ದಿನೇ ದಿನೇ ಸಿಎನ್​ಜಿ ಮೇಲೆ ಓಡುವ ಕಾರುಗಳ ಪಟ್ಟಿ ಬೆಳೆಯುತ್ತಿದ್ದು ಈಗ ಮಾರುತಿ ಸುಝುಕಿ ತಯಾರು ಮಾಡಿರುವ ಹೊಸ ಕಾರು ಈ ಪಟ್ಟಿಗೆ ಸೇರಿದೆ. ಮಾರುತಿ ಈ ಹಿಂದೆ ಭಾರತೀಯ ಕಂಪೆನಿಯಾಗಿತ್ತು. ಕೆಲವು ವರ್ಷಗಳ … Continue reading ಇನ್ನು ಪೆಟ್ರೋಲ್​ ಕಾರುಗಳು ಬರೊಲ್ಲ! ಗ್ಯಾಸ್​​ನಲ್ಲಿ ಓಡುವ ಈ ಹೊಸ ಕಾರ್​ ಕೊಡುತ್ತೆ ಅದ್ಭುತ ಮೈಲೇಜ್​…