2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!

ಜೈಪುರ: ಕೇವಲ ಎರಡನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿದ್ದ ರಾಜಸ್ಥಾನ ಮೂಲದ ಯುವತಿ ಕೊನೆಗೂ ತಮಗಿಷ್ಟವಿಲ್ಲದ ಮದುವೆಯಿಂದ 18 ವರ್ಷಗಳ ಬಳಿಕ ಗುರುವಾರ ಮುಕ್ತರಾಗಿದ್ದಾರೆ. ಬಹಳ ಸಂತಸ ವ್ಯಕ್ತಪಡಿಸಿರುವ ಸಂತಸ್ತ ಯುವತಿ ಪೊಲೀಸ್​ ಅಧಿಕಾರಿಯಾಗಬೇಕೆಂಬ ಕನಸು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರಂತೆ. ಜೋಧ್​ಪುರ ಜಿಲ್ಲೆಯ ಬಾಪ್​ ತಾಲೂಕಿನ ನಿವಾಸಿಯಾಗಿರುವ ನಿಂಬು 2002ರಲ್ಲಿ ಎರಡನೇ ವಯಸ್ಸಿನಲ್ಲಿ ಬಿಕನೇರ್​ ಜಿಲ್ಲೆಗೆ ಬಾಲ್ಯ ವಿವಾಹ ಆಗಿದ್ದರಂತೆ. ಬಾಲ್ಯ ವಿವಾಹವು ನನ್ನನ್ನು ನಾಶ ಮಾಡಿತು. ಆದರೆ, ಕೃತಿ ದೀದಿ (ಕೃತಿ ಭಾರ್ತಿ, ಸಾರ್ಥಿ ಟ್ರಸ್ಟ್​ನ … Continue reading 2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!