ನವೆಂಬರ್​ 22ರಿಂದ ಪ್ರತಿಷ್ಠಿತ ಬಾರ್ಡರ್​-ಗಾವಸ್ಕರ್​ ಟ್ರೋಫಿ; ಪರ್ತ್​ನಲ್ಲಿ ಭಾರತ-ಆಸೀಸ್​ ಮೊದಲ ಟೆಸ್ಟ್​

ಮೆಲ್ಬೋರ್ನ್​: ಪ್ರವಾಸಿ ಭಾರತ ಮತ್ತು ಆಸ್ಟ್ರೆಲಿಯಾ ತಂಡಗಳ ನಡುವಿನ ಪ್ರತಿಷ್ಠಿತ ಬಾರ್ಡರ್​-ಗಾವಸ್ಕರ್​ ಟ್ರೋಫಿಗೆ ನವೆಂಬರ್​ 22ರಂದು ಪರ್ತ್​ನ ಆಪ್ಟಸ್​ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಡಿಸೆಂಬರ್​ 6ರಿಂದ ಅಡಿಲೇಡ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್​ ಅಡಿಲೇಡ್​ನಲ್ಲಿ ನಿಗದಿಯಾಗಿದೆ. ಕ್ರಿಕೆಟ್​ ಆಸ್ಟ್ರೆಲಿಯಾ ಮಂಗಳವಾರ 2024-25ರ ಸಾಲಿನ ತವರಿನ ಸರಣಿಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಡಿಸೆಂಬರ್​ 14ರಿಂದ ಸರಣಿಯ 3ನೇ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ನಡೆಯಲಿದ್ದರೆ, ಕೊನೇ 2 ಟೆಸ್ಟ್​ ಪಂದ್ಯಗಳು ಸಾಂಪ್ರದಾಯಿಕ ಬಾಕ್ಸಿಂಗ್​ ಡೇ ಟೆಸ್ಟ್​ (ಮೆಲ್ಬೋರ್ನ್​) ಮತ್ತು ನ್ಯೂ … Continue reading ನವೆಂಬರ್​ 22ರಿಂದ ಪ್ರತಿಷ್ಠಿತ ಬಾರ್ಡರ್​-ಗಾವಸ್ಕರ್​ ಟ್ರೋಫಿ; ಪರ್ತ್​ನಲ್ಲಿ ಭಾರತ-ಆಸೀಸ್​ ಮೊದಲ ಟೆಸ್ಟ್​