122 ವರ್ಷಗಳಲ್ಲಿ ಯಾವತ್ತೂ ಇರಲಿಲ್ಲ ಇಷ್ಟೊಂದು ತಾಪಮಾನ!; ದಾಖಲೆಯ ಉಷ್ಣಾಂಶ ದಾಖಲು..

ನವದೆಹಲಿ: ಏಪ್ರಿಲ್ ಫೂಲ್ ದಿನವಾದ ನಿನ್ನೆ ಕೆಲವರು ಏಪ್ರಿಲ್ ಫೂಲ್​ ಮಾಡುವ ಬದಲು ಒಬ್ಬೊಬ್ಬರು ಒಂದೊಂದು ಸಸಿ ನೆಟ್ಟು ಏಪ್ರಿಲ್​ ಕೂಲ್ ಆಗುವಂತೆ ಮಾಡಿ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆ ಮಾತು ಈಗ ಹೆಚ್ಚು ಪ್ರಸ್ತುತ ಎನಿಸುವಂಥ ವಿದ್ಯಮಾನವೊಂದು ನಡೆದಿದೆ. ದೇಶದಲ್ಲಿ ದಾಖಲೆಯ ಸರಾಸರಿ ಉಷ್ಣಾಂಶ ದಾಖಲಾಗಿದ್ದು, ಅದರ ಪರಿಣಾಮ ಏಪ್ರಿಲ್​ನಲ್ಲೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಏಪ್ರಿಲ್​ನ ಮೊದಲ 10-15 ದಿನಗಳಲ್ಲಿ ಅತ್ಯಂತ ಉಷ್ಣಹವೆ ಇರಲಿದ್ದು, ತೀವ್ರವಾದ … Continue reading 122 ವರ್ಷಗಳಲ್ಲಿ ಯಾವತ್ತೂ ಇರಲಿಲ್ಲ ಇಷ್ಟೊಂದು ತಾಪಮಾನ!; ದಾಖಲೆಯ ಉಷ್ಣಾಂಶ ದಾಖಲು..