ಈ ಕಟ್ಟಡದ ಮೇಲೆ ಡ್ಯಾನ್ಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮರಾಠಿ ಕಲಾವಿದೆ!

ಪುಣೆ: ಮರಾಠಿಯ ಖ್ಯಾತ ಡ್ಯಾನ್ಸರ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಅವರು ಡ್ಯಾನ್ಸ್​ ಮಾಡಿದ್ದ ಕಟ್ಟಡವಾಗಿದೆ. ಲವಾಣಿ ನೃತ್ಯಗಾರ್ತಿಯಾಗಿರುವ ವೈಷ್ಣವಿ ಪಾಟೀಲ್​​ ವಿರುದ್ಧ ಪ್ರಕರಣ ದಾಖಲಾಗಿದೆ. ​​ ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದೇ ಈಕೆಗೆ ಮುಳುವಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈಕೆಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಅಂದಹಾಗೆ…. ಡ್ಯಾನ್ಸ್​ ಮಾಡಿದ್ದಕ್ಕೇ ಈಕೆ ವಿರುದ್ಧ ಪ್ರಕರಣ ದಾಖಲಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಕಾಲವಿದೆ ನೃತ್ಯ ಮಾಡಿರುವುದು … Continue reading ಈ ಕಟ್ಟಡದ ಮೇಲೆ ಡ್ಯಾನ್ಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮರಾಠಿ ಕಲಾವಿದೆ!