600 ಚಿತ್ರಮಂದಿರಗಳು, ಮೂರು ವಾರ … ಮೋಹನ್​ ಲಾಲ್​ಗಿಲ್ಲ ಪ್ರತಿಸ್ಪರ್ಧಿಗಳು

ತಿರುವನಂತಪುರಂ: ಮೋಹನ್​ ಲಾಲ್​ ಅಭಿನಯದ ‘ಮರಕ್ಕರ್​ – ಅರಬ್ಬಿಕಡಲಿಂಟೆ ಸಿಂಹಂ’ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಳೆದ ವರ್ಷ ಮಾರ್ಚ್​ 20ರಂದು ಚಿತ್ರ ಬಿಡುಗಡೆ ಎಂದು ಘೋಷಣೆಯಾಗಿ, ಲಾಲ್​ ಅವರ ಅಭಿಮಾನಿಗಳೆಲ್ಲ ಚಿತ್ರ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾಗ, ಲಾಕ್​ಡೌನ್​ ಘೋಷಣೆಯಾಯಿತು. ಅದಾಗಿ ಒಂದು ವರ್ಷವಾದರೂ ಚಿತ್ರ ಬಿಡುಗಡೆಯಾಗಲಿಲ್ಲ. ಇದನ್ನೂ ಓದಿ: ‘ಸಖತ್’ ನಿರ್ಮಾಪಕರಿಂದ ಹೊಸ ಸಿನಿಮಾ; ಮಾಸ್ ಕಮರ್ಷಿಯಲ್ ಚಿತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ ಇದೀಗ ‘ಮರಕ್ಕರ್​’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಓಣಂ ಸಂದರ್ಭದಲ್ಲಿ ಆಗಸ್ಟ್​ 12ರಂದು ಚಿತ್ರ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, … Continue reading 600 ಚಿತ್ರಮಂದಿರಗಳು, ಮೂರು ವಾರ … ಮೋಹನ್​ ಲಾಲ್​ಗಿಲ್ಲ ಪ್ರತಿಸ್ಪರ್ಧಿಗಳು