ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ರಾಜಕಾರಣಿಗೆ ತಿರುಗೇಟು ಕೊಟ್ಟ ನಟಿ!

ಕೊಚ್ಚಿ: ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ ರಾಜಕಾರಣಿಗೆ ಮಲಯಾಳಂ ನಟಿ ಮಂಜು ಪಾಥ್ರೋಸ್​ ಅವರು ಖಡಕ್​ ಆಗಿ ತಿರುಗೇಟು ನೀಡಿದ್ದಾರೆ. ಈ ಘಟನೆ ಪೆರುಂಪಿಲವಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನಟಿ ಮಂಜು ಪಾಥ್ರೋಸ್​ ಬೆಂಬಲಕ್ಕೆ ನಿಂತಿದ್ದಾರೆ. ಯಾರೋಬ್ಬರು ನಾಚಿಕೆಯಿಂದ ತಲೆತಗ್ಗಿಸಬೇಕಾಗಿಲ್ಲ ಇದಕ್ಕೂ ಮುಂಚೆ ಇದೇ ವೇದಿಕೆಯಲ್ಲಿ ರಾಜಕಾರಣಿಯೊಬ್ಬರು ಮಾತನಾಡಿದರು. ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಮತ್ತು ಅವರ ಕಾರ್ಯಕ್ರಮಗಳನ್ನು ನೋಡಲು ಬಯಸುವುದಿಲ್ಲ … Continue reading ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ರಾಜಕಾರಣಿಗೆ ತಿರುಗೇಟು ಕೊಟ್ಟ ನಟಿ!