ಆಗ ‘ಕ್ಯಾಪ್ಟನ್ ರಹಾನೆ’ಗೆ ಮೆಚ್ಚುಗೆ, ಈಗ ‘ಬ್ಯಾಟ್ಸ್‌ಮನ್ ರಹಾನೆ’ಗೆ ಟೀಕೆ!

ಚೆನ್ನೈ: ಭಾರತ ತಂಡ ಕಳೆದ ತಿಂಗಳು ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದ ಬೆನ್ನಲ್ಲೇ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭಾರಿ ಅಂತರದಿಂದ ಸೋಲು ಕಂಡ ಬೆನ್ನಲ್ಲೇ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಚೆನ್ನೈ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 1 ರನ್ ಗಳಿಸಿದ್ದ ಅಜಿಂಕ್ಯ ರಹಾನೆ, ಭಾರತಕ್ಕೆ ಪಂದ್ಯವನ್ನು ರಕ್ಷಿಸಿಕೊಳ್ಳಲು ಅನಿವಾರ‌್ಯವಾಗಿದ್ದ 2ನೇ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ … Continue reading ಆಗ ‘ಕ್ಯಾಪ್ಟನ್ ರಹಾನೆ’ಗೆ ಮೆಚ್ಚುಗೆ, ಈಗ ‘ಬ್ಯಾಟ್ಸ್‌ಮನ್ ರಹಾನೆ’ಗೆ ಟೀಕೆ!