ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್: ಒಳಚರಂಡಿ ವ್ಯವಸ್ಥೆ ಮೇಲೆ ಬಹು ದೊಡ್ಡ ಘೋಷಣೆ ಮಾಡಿದ ವಿತ್ತ ಸಚಿವೆ

ನವದೆಹಲಿ: ಇಂದು (ಫೆ.1) 2023-24ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಳಚರಂಡಿ ವ್ಯವಸ್ಥೆಯ ಮೇಲೆ ಬಹು ದೊಡ್ಡ ಘೋಷಣೆ ಮಾಡಿದರು. ‘ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್’​ ಎಂಬ ಪರಿವರ್ತನೆಗೆ ಕರೆ ಕೊಟ್ಟ ವಿತ್ತಸಚಿವೆ, ದೇಶದಾದ್ಯಂತ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಯಾಂತ್ರಿಕ ಪ್ರಕ್ರಿಯೆಯ ಮೂಲಕ ಡಿ-ಸ್ಲಡ್ಜ್ ಮಾಡಲಾಗುತ್ತದೆ. ಎಲ್ಲ ನಗರಗಳು ಮತ್ತು ಪಟ್ಟಣಗಳು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಶೇ. 100 ರಷ್ಟು ಪರಿವರ್ತನೆಗಾಗಿ … Continue reading ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್: ಒಳಚರಂಡಿ ವ್ಯವಸ್ಥೆ ಮೇಲೆ ಬಹು ದೊಡ್ಡ ಘೋಷಣೆ ಮಾಡಿದ ವಿತ್ತ ಸಚಿವೆ