ಬಲಿಗಾಗಿ ಕಾಯುತ್ತಿದೆ ತೆರೆದ ಫುಟ್‌ಪಾತ್, ಬಿರುಕು ರಸ್ತೆ !

ಮಂಗಳೂರು: ಪದೇಪದೇ ರಸ್ತೆ ಅಗೆಯುವುದು, ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಹೊಂಡ ನಿರ್ಮಿಸುವುದು ಮಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ. ಕೆಲವು ಪ್ರದೇಶಗಳಂತೂ ತೀರಾ ಅಪಾಯಕಾರಿಯಾಗಿದೆ ಎಂದು ಜನಸಾಮಾನ್ಯನಿಗೆ ಅನಿಸಿದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಕುರುಡರಂತಾಗಿದ್ದಾರೆ !ನಗರದ ಎಂ.ಜಿ.ರಸ್ತೆಯಲ್ಲಿ ಬೆಸೆಂಟ್ ಕಾಲೇಜು ಸಮೀಪದ ಫುಟ್‌ಪಾತ್‌ನಲ್ಲಿರುವ ಒಂದು ಕಾಂಕ್ರೀಟು ಹಲಗೆ ತೆಗೆದು ಒಂದು ವಾರ ಕಳೆದಿದ್ದು, ಯಾವುದೇ ಸಂದರ್ಭ ಇಲ್ಲಿ ಅನಾಹುತ ಸಾಧ್ಯತೆ ಇದೆ. ಬೆಸೆಂಟ್ ಕಾಲೇಜು, ಕೆನರಾ ಕಾಲೇಜು, ಸಂಜೆ ಕಾಲೇಜು ಇರುವ ಈ ಫುಟ್‌ಪಾತ್ ಅನ್ನು … Continue reading ಬಲಿಗಾಗಿ ಕಾಯುತ್ತಿದೆ ತೆರೆದ ಫುಟ್‌ಪಾತ್, ಬಿರುಕು ರಸ್ತೆ !