ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲೆವೆಲ್ 3 ಎಸಿಐ ಗ್ರಾಹಕ ಅನುಭವ ಮಾನ್ಯತೆ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ನಿಂದಲೆವೆಲ್ 3 ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮಾನ್ಯತೆ ಪಡೆದಿದೆ. ಈ ಮಾನ್ಯತೆಯು ಗ್ರಾಹಕರ ಅನುಭವಸುಧಾರಣೆ ಮುಂದುವರಿಸಲು ವಿಮಾನ ನಿಲ್ದಾಣದ ಸ್ಥಿರ ಬದ್ಧತೆಯನ್ನು ಗುರುತಿಸಿದೆ. ಎಸಿಐ ಹೊರಡಿಸಿದ ಮಾನ್ಯತೆಯು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಮಂಗಳೂರು ವಿಮಾನ ನಿಲ್ದಾಣವು 2022ರ ಡಿಸೆಂಬರ್‌ನಲ್ಲಿ ಲೆವೆಲ್ 2 ಮಾನ್ಯತೆ ಪಡೆದಿದೆ.ಗ್ರಾಹಕರ ಅನುಭವ ಹೆಚ್ಚಳ ಹಾಗೂ ಸಾರ್ವಜನಿಕ ಆಸ್ತಿಯ ನಿರಂತರ ಪ್ರಯತ್ನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಮಾನ್ಯತೆ ಹೊಂದಿದೆ. ಈ … Continue reading ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲೆವೆಲ್ 3 ಎಸಿಐ ಗ್ರಾಹಕ ಅನುಭವ ಮಾನ್ಯತೆ