ಸ್ಕೂಟರ್​ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂದೂ ನೋಡದೆ ಮಂಡ್ಯ ಕಸಾಪ ಗೌರವ ಕಾರ್ಯದರ್ಶಿಯಿಂದ ಹಲ್ಲೆ

ಮಂಡ್ಯ: ಸ್ಕೂಟರ್​ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂಬುದನ್ನು ನೋಡದೆ ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಬಿ. ರಮೇಶ್ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ​ ರಮೇಶ್​ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋವನ್ನು ಸಾಹಿತಿ ಹಾಗೂ ಪತ್ರಕರ್ತ ಡಾ. ಎನ್​. ಜಗದೀಶ್​ ಕೊಪ್ಪ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಈ ವಿಡಿಯೋವನ್ನು ಕಲೆ ಹಾಕಿ, ಜಿಲ್ಲಾ ಪೊಲೀಸ್ … Continue reading ಸ್ಕೂಟರ್​ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂದೂ ನೋಡದೆ ಮಂಡ್ಯ ಕಸಾಪ ಗೌರವ ಕಾರ್ಯದರ್ಶಿಯಿಂದ ಹಲ್ಲೆ