ಆಸ್ಟ್ರೇಲಿಯಾದ ಮಹಿಳಾ ಬಿಬಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಮತಿ ಮಂದನಾ

ಮೆಕ್‌ಕೇ: ಎಡಗೈ ಆರಂಭಿಕ ಬ್ಯಾಟರ್ ಸ್ಮತಿ ಮಂದನಾ (114*ರನ್, 64 ಎಸೆತ, 14 ಬೌಂಡರಿ, 3 ಸಿಕ್ಸರ್) ಆಸ್ಟ್ರೇಲಿಯಾದ ಮಹಿಳಾ ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಇದರ ಹೊರತಾಗಿಯೂ ಸಿಡ್ನಿ ಥಂಡರ್ಸ್‌ ತಂಡ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್, ಭಾರತದ ಮತ್ತೋರ್ವ ಆಟಗಾರ್ತಿ ಹರ್ಮಾನ್‌ಪ್ರೀತ್ ಕೌರ್ (81*ರನ್, 55 ಎಸೆತ, 11 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದಿಂದ … Continue reading ಆಸ್ಟ್ರೇಲಿಯಾದ ಮಹಿಳಾ ಬಿಬಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಮತಿ ಮಂದನಾ