ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!

ನ್ಯೂಯಾರ್ಕ್​: ವೈದ್ಯಕೀಯ ಲೋಕದಲ್ಲಿ ಮನುಷ್ಯನೇ ಅಚ್ಚರಿ ಪಡುವಂತಹ ಅಭಿವೃದ್ಧಿ ಕಾಣುತ್ತಿದ್ದು, ಮಾನವನ ಅಂಗಾಂಗಗಳನ್ನೇ ಜೋಡಣೆ ಮಾಡಿ, ಜನರ ಪ್ರಾಣವನ್ನು ಉಳಿಸುತ್ತಿರುವ ವೈದ್ಯರ ಕಾರ್ಯಕ್ಕೆ ಭಾರೀ ಮೆಚ್ಚುಗೆಯಾಗುತ್ತಿದೆ. ಈವರೆಗೆ ಹೃದಯ, ಕಿಡ್ನಿ, ಸೇರಿದಂತೆ ದೇಹದ ಇತರೆ ಭಾಗಗಳನ್ನು ಜೋಡಿಸುವುದನ್ನು ಕಾಣುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ವ್ಯಕ್ತಿಯ ಎರಡೂ ತೋಳಿನ ಜೋಡಣೆಯನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಗೆಟಾರ್​​ಸನ್​ ಎಂಬ 49 ವರ್ಷದ ವ್ಯಕ್ತಿ, 11,000 ವೋಲ್ಟ್ಸ್​ ವಿದ್ಯುತ್​ ಪ್ರವಹರಿಸಿ, ಈವ್ರ ಅಪಘಾತಕ್ಕೊಳಗಾಗಿ ತಮ್ಮ ಎರಡೂ ತೋಳುಗಳನ್ನು … Continue reading ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!