30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!

ನವದೆಹಲಿ: ಈಗಿನ ಪೀಳಿಗೆಯ ಹಲವರು ನೆಟ್ಟು ನೆಟ್ಟು ಎಂದು ಸದಾ ಇಂಟರ್​ನೆಟ್​ನಲ್ಲಿ ಕಾಲ ಕಳೆಯುವುದೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಅಕ್ಷರಶಃ ‘ನೆಟ್ಟು’ ತೋರಿಸಿದ್ದಾರೆ, ಅರ್ಥಾತ್​ ಒಬ್ಬನೇ ಒಬ್ಬ ವ್ಯಕ್ತಿ ಇದುವರೆಗೆ 30 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಈ ಮಹಾನ್ ಪ್ರಕೃತಿಪ್ರೇಮಿಯ ಹೆಸರು ಅಂತರ್ಯಾಮಿ ಸಾಹೂ. ಒಡಿಶಾದ ಕಂಟಿಲೊ ಗ್ರಾಮದ ಇವರು ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ವೃಕ್ಷಪ್ರೇಮಿ, ಪ್ರಕೃತಿಪ್ರೇಮಿ. ತನ್ನ 11ನೇ ವಯಸ್ಸಿನಲ್ಲಿ ಶಾಲಾ ಆವರಣದಲ್ಲಿ ಮೊದಲ ಸಲ ಸಸಿ ನೆಟ್ಟ ಖುಷಿ ಹಂಚಿಕೊಳ್ಳುವ ಇವರಿಗೆ ಈ … Continue reading 30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!