ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!

ವಾಷಿಂಗ್ಟನ್​: ಅಪರಾಧವೇ ಮಾಡದವರಿಗೆ ಶಿಕ್ಷೆ ನೀಡುವುದು ದೊಡ್ಡ ಅಪರಾಧವೆನ್ನುತ್ತಾರೆ. ಅದೇ ರೀತಿ ಸರ್ಕಾರದ ತಪ್ಪಿನಿಂದಾಗಿ ಜೈಲು ವಾಸ ಅನುಭವಿಸಿದ ವ್ಯಕ್ತಿಯೊಬ್ಬ ಇದೀಗ ಕೋಟ್ಯಧಿಪತಿಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರ ಮಾಡಲು ಬಂದಿದ್ದವರ ಮೇಲೆ ಕುಸಿದ ಛಾವಣಿ! 18 ಮಂದಿ ದುರ್ಮರಣ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಚೆಸ್ಟರ್ ಹಾಲ್ಮನ್ ಎಂಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಯಿತು. ಆದರೆ ಕೊಲೆ ನಡೆದ 28 ವರ್ಷಗಳ ನಂತರ ಕೊಲೆಯ ನಿಜಾಂಶ ಬಯಲಾಗಿದೆ. ಚೆಸ್ಟರ್​ ಅಪರಾಧಿಯಲ್ಲ ಎನ್ನುವುದು ಗೊತ್ತಾಗಿದೆ. … Continue reading ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!